ಉಪ್ಪಿನಂಗಡಿ: ಬ್ಯೂಟಿಪಾರ್ಲರ್, ಸಲೂನ್ ಎಂದಾಕ್ಷಣ ಪುರುಷರು, ಮಹಿಳೆಯರು ಹುಬ್ಬೇರಿಸುವುದು ಸಾಮಾನ್ಯ. ತಮ್ಮ ಕೂದಲಿನ ಅಂದವನ್ನು ತಮಗೆ ಬೇಕಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳುವಲ್ಲಿ ಪುರುಷರು, ಮಹಿಳೆಯರು ಹಾತೊರೆಯುತ್ತಿರುತ್ತಾರೆ.
ಇದೀಗ ತಮ್ಮ ಕೂದಲಿನ ಅಂದವನ್ನು ತಮಗೆ ಇಷ್ಟದಂತೆ ಮಾಡಿಕೊಳ್ಳಲು ಉಪ್ಪಿನಂಗಡಿಯ ನ್ಯೂ ಸ್ಟಾರ್ ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಗೆ ಭೇಟಿ ನೀಡಿ.
ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿ ಇರುವ ಹಸನ್ ಟವರ್ ನ ಒಂದನೇ ಮಹಡಿಯಲ್ಲಿ ಈ ಸಲೂನ್ ಕಾರ್ಯಾಚರಿಸುತ್ತಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರಿಗೂ ಸೇವೆಗಳು ಲಭ್ಯವಿದೆ.
ಸಂಸ್ಥೆಯಲ್ಲಿ ಜಂಟ್ಸ್ ಹೇರ್ ಕಟ್ಟಿಂಗ್, ಹೇರ್ ಸ್ಟ್ರೈಟ್ನಿಂಗ್, ಹೇರ್ ಸ್ಮೂಥ್ನಿಂಗ್, ಐಬ್ರೋಸ್, ಬ್ರೈಡಲ್ ಮೇಕಪ್, ಪೆಡಿಕ್ಯೂರ್, ಮೆನಿಕ್ಯೂರ್, ಕಲರಿಂಗ್, ಮೆಹಂದಿ ಮುಂತಾದ ಸೌಲಭ್ಯಗಳಿವೆ.
ಹೆಚ್ಚಿನ ಮಾಹಿತಿಗಾಗಿ 9591527765, 9591177765 ಈ ಮೊಬೈಲ್ ನಂಬರನ್ನು ಸಂಪರ್ಕಿಸಬಹುದು.