ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರದಾದಾನ

ಪೆರ್ನೆ: ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಕೆದಿಲ  ಪೂರ್ಲಡ್ಕದಲ್ಲಿ ಶ್ರಮದಾನ ನಡೆಯಿತು.

ಈ ಪ್ರದೇಶದಲ್ಲಿ ರಸ್ತೆ ಮುಳ್ಳಿನ ಪೊದೆಗಳಿಂದ ಕೂಡಿದ್ದು, ಅದನ್ನು ಶ್ರಮದಾನದ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಶ್ರಮದಾನದಲ್ಲಿ ಘಟಕದ ಜಗದೀಶ, ಶೀನಪ್ಪ ಗಿರೀಶ, ವೆಂಕಪ್ಪ, ಕುಶಾಲಪ್ಪ, ಮತ್ತು ಪಂಚಾಯಿತಿ ಸದಸ್ಯರಾದ ಶ್ಯಾಮ್ ಪ್ರಸಾದ್ ಮತ್ತು ಸ್ಥಳೀಯರಾದ ಧನಂಜಯ ಮಿತ್ತಿಲ ಮತ್ತಿತರರು ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top