ವಿಶ್ವ ಪ್ರವಾಸಿತಾಣವಾಗಿ ಗಮನ ಸೆಳೆದ ಮಡಿಕೇರಿಯಲ್ಲಿ ಗ್ಲಾಸ್ ಸ್ಟೈ ವಾಕ್ ಬ್ರಿಡ್ಜ್ ನಿರ್ಮಾಣ | ಪ್ರವಾಸಿ ತಾಣಕ್ಕೆ ಮತ್ತೊಂದು ಸೇರ್ಪಡೆ

ಮಡಿಕೇರಿ: ಮಡಿಕೇರಿಯ ಹೊರವಲಯದ ಉಡೋತ್ ಎಂಬಲ್ಲಿ 31 ಮೀ. ಉದ್ದ, 2 ಮೀ. ಅಗಲದ ಗ್ಲಾಸ್ ಸ್ಟೈ ವಾಕ್ ಬ್ರಿಡ್ಜ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಮಂಜಿನನಗರಿ ಎಂದೇ ಖ್ಯಾತವಾದ, ಪ್ರವಾಸಿ ತಾಣವೆಂದೇ ವಿಶ್ವದ ಗಮನ ಸೆಳೆದ ಮಡಿಕೇರಿಯ ಉಡೋತ್  ಎಂಬಲ್ಲಿ ಈ ನೂತನ ಬ್ರಿಡ್ಜ್‍ ನಿರ್ಮಾಣವಾಗಿದ್ದು, ದಕ್ಷಿಣ ಭಾರತದ ಎರಡನೇ ಬ್ರಿಡ್ಜ್‍ ಆಗಿದೆ. ಸುಮಾರು 78 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಇದೀಗ ಗ್ಲಾಸ್ ಸ್ಟೈ ವಾಕ್ ಬ್ರಿಡ್ಜ್ ಪ್ರವಾಸೋದ್ಯಮಕ್ಕೆ ಹೊಸ ಸೇರ್ಪಡೆಯಾಗಿದೆ.

ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್ ನಲ್ಲಿ ಒಂದು ಸಲಕ್ಕೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಪ್ಪ ಅವರಿಂದ ಲೋಕಾರ್ಪಣೆಗೊಂಡಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top