ದೈಪಿಲ ಕ್ರೀಡಾ ಸೇವಾ  ಸಂಘದಿಂದ ಶ್ರಮದಾನ

ಪುತ್ತೂರು: ದೈಪಿಲ ಕ್ರೀಡಾ ಸೇವಾ ಸಂಘದವರು ವಿದ್ಯುತ್ ಕಂಬಳಿಗೆ ತಾಕುವ ಮರಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿದರು.

ಕಾಪೆಜಾಲಿನಿಂದ ನಾನಿಲ ತನಕ ಎಚ್‍ ಟಿ ಲೈನ್‍ಗಳನ್ನು ಸ್ಪರ್ಶಿಸುವ ಮರದ ಗೆಲ್ಲುಗಳನ್ನು ಕಡಿದು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ದೈಪಿಲ ಕ್ರೀಡಾ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top