ಅಧಿಕಾರ ಬೇಡ: ಕಾರ್ಯಕರ್ತರ ಭಾವನೆ ತಿಳಿದುಕೊಂಡರೆ ಸಾಕು | ಯತ್ನಾಳ್ ಬಳಿ ಕಾರ್ಯಕರ್ತರ ಅಳಲು ತೋಡಿಕೊಂಡ ಪುತ್ತಿಲ

ಪುತ್ತೂರು: ರಕ್ತವನ್ನು ಬೆವರು ಮಾಡಿ, ಭಗವಧ್ವಜದ ಅಡಿಯಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಕರ್ತರಿಗೆ ದೌರ್ಜನ್ಯ ಎಸಗುವುದು ನೋವು ತರಿಸುವ ಘಟನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಪುತ್ತೂರು ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಂದೆ ಕಾರ್ಯಕರ್ತರ ಅಳಲನ್ನು ಬಿಚ್ಚಿಟ್ಟರು.





































ನಮಗೆ ಅಧಿಕಾರ ಬೇಡ, ಯಾವುದೂ ಬೇಡ. ನಮ್ಮ ಕಾರ್ಯಕರ್ತರಿಗೆ ಇಂತಹ ಪರಿಸ್ಥಿತಿ ಬರುವುದ ಬೇಡ. ಎದುರಿನಿಂದ ಬೆನ್ನು ತಟ್ಟಿ ಮಾತನಾಡಿಸುವುದು, ಹಿಂದಿನಿಂದ ಇಂತಹ ಕೆಲಸ ಮಾಡಿಸುವುದು. ಕಾರ್ಯಕರ್ತರಿಗೆ ಇದಕ್ಕಿಂತ ನೋವು ಬೇರೆನ್ನಿದೆ. ದಿನ ಸಂಬಳಕ್ಕೆ ಹೊಟ್ಟೆ ಪಾಡಿಗಾಗಿ ದುಡಿಯುವ ಇವರುಗಳಿಗೆ, ಈ ರೀತಿಯಲ್ಲಿ ಹಿಂಸೆ ನೀಡಬಾರದು ಎಂದು ನೋವು ತೋಡಿಕೊಂಡರು.

 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top