ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮುನ್ನಡೆ | ಜಯದತ್ತ ದಾಪುಗಾಲಿಡುತ್ತಿರುವ ಬಿಜೆಪಿ

ಪುತ್ತೂರು: ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಮುನ್ನಡೆ ಕಾಯ್ದುಕೊಂಡು, ಜಯದತ್ತ ದಾಪುಗಾಲಿಡುತ್ತಿದೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು 39258 ಮತಗಳನ್ನು ಪಡೆದುಕೊಂಡು, 10846 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ.

ಕಾಂಗ್ರೆಸಿನ ಕೃಷ್ಣಪ್ಪ ರಾಮಕುಂಜ 28412 ಮತ, ಜೆಡಿಎಸ್‍ ನ ಎಚ್.ಎಲ್. ವೆಂಕಟೇಶ್ 630 ಮತ, ಆಮ್ ಆದ್ಮಿಯ ಸುಮನಾ ಬೆಳ್ಳಾರ್ಕರ್ 401 ಮತ, ಕರ್ನಾಟಕ ರಾಷ್ಟ್ರ ಸಮಿತಿಯ ಗಣೇಶ್ ಎಂ 129 ಮತ, ರಮೇಶ್ ಬೂಡು 172, ಸುಂದರ್ ಮೇರ್ಲ 151, ಗುರುವಪ್ಪ ಕಲ್ಲುಗುಡ್ಡೆ 253 ಮತ ಪಡೆದುಕೊಂಡಿದ್ದರೆ, ನೋಟಾ ಪರವಾಗಿ 928 ಮತ ಚಲಾವಣೆಯಾಗಿದೆ.

ಇದುವರೆಗೆ ಒಟ್ಟು 70334 ಮತಗಳ ಎಣಿಕೆ ಕಾರ್ಯ ನಡೆದಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top