ಪುತ್ತೂರು: ನಿವೃತ್ತ ಡಿಸಿಆರ್ ಉದ್ಯೋಗಿ ಸೀತಾರಾಮ್ ಪ್ರಭು ( 68) ಹೃದಯಾಘಾತದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾಗಿದ್ದಾರೆ.
ಅವರು ಮುಂಡೋಡಿ ಕಲ್ಕಾರ್ ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ನ ಸದಸ್ಯರಾಗಿದ್ದರು.
ಅವರು ಪುತ್ರಿಯರಾದ ರೂಪ, ದೀಪ, ದಿವ್ಯ ಹಾಗೂ ಅಳಿಯಂದಿರು, ಮೊಮಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಮನೆಗೆ ನಿವೃತ ಡಿಸಿಆರ್ ಉದ್ಯೋಗಿಗಳು, ಬಿಜೆಪಿ ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಯುವಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಶಿವಪ್ರಸಾದ್ ಕೈಂಡಾಡಿ, ಹಾಗೂ ಗಣ್ಯರು, ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ