ಬೆಳ್ತಂಗಡಿ: ಗೆಲುವಿನ ಹಾದಿಯಲ್ಲಿ ಪೂಂಜಾ ಓಟ | 13100 ಮತಗಳ ಮುನ್ನಡೆ

ಪುತ್ತೂರು: ಬೆಳ್ತಂಗಡಿಯ ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಂಡಿರುವ ಹಾಲಿ ಶಾಸಕ ಹರೀಶ್ ಪೂಂಜಾ ಅವರು 74896 ಮತಗಳನ್ನು ಪಡೆದುಕೊಂಡು, 13100 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸಿನ ರಕ್ಷಿತ್ ಶಿವರಾಂ 61734 ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಜೆಡಿಎಸ್‍ ನ ಅಶ್ರಫ್ ಆಲಿಕುಂಞಿ 406, ಆಮ್ ಆದ್ಮಿಯ ಜನಾರ್ದನ ಬಂಗೇರ 207, ಅಕ್ಬರ್ ಬೆಳ್ತಂಗಡಿ 1808, ಆದಿತ್ಯ ನಾರಾಯಣ ಕೊಲ್ಲಾಜೆ 296 ಮತ, ಶೈಲೇಶ್ 226, ಮಹೇಶ್ 163 ಹಾಗೂ ನೋಟಾ ಪರವಾಗಿ 685 ಮತ ಚಲಾವಣೆಯಾಗಿದೆ. ಒಟ್ಟು 140421 ಮತಗಳ ಎಣಿಕೆ ಆಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top