ಮತ್ತೆ ಅಶೋಕ್ ಕುಮಾರ್ ರೈ ಮುನ್ನಡೆ | 237 ಮತಗಳ ಅಂತರದಲ್ಲಿ ಪುತ್ತೂರು ಕಾಂಗ್ರೆಸ್

ಪುತ್ತೂರು: ಅಶೋಕ್ ಕುಮಾರ್ ರೈ ಅವರು 48257 ಮತಗಳನ್ನು ಪಡೆದುಕೊಂಡಿದ್ದು, 237 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದು, 48020 ಮತಗಳನ್ನು ಪಡೆದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 29232 ಮತ, ಜೆಡಿಎಸ್ ನ ದಿವ್ಯಪ್ರಭಾ 486, SDPIನ ಶಾಫಿ ಬೆಳ್ಳಾರೆ 2290, ವಿಶು ಕುಮಾರ್ 475, ಸುಂದರ ಕೊಯಿಲ 441, ನೋಟಾ 632 ಮತ ಚಲಾವಣೆಯಾಗಿದೆ. ಒಟ್ಟು 130218 ಮತಗಳ ಎಣಿಕೆ ಕಾರ್ಯ ಈಗಾಗಲೇ ಮುಕ್ತಾಯವಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top