ರೋಚಕತೆ ಪಡೆದ ಪುತ್ತೂರು ರಾಜಕೀಯ ಆಖಾಡ | 2673 ಮತಗಳ ಮುನ್ನಡೆಯಲ್ಲಿ ಅಶೋಕ್ ರೈ

ಪುತ್ತೂರು: ಅಶೋಕ್ ರೈ ಗೆಲುವಿನ ಸನಿಹಕ್ಕೆ ಬರುವ ಲಕ್ಷಣಗಳು ಗೋಚರವಾಗುತ್ತಿವೆ. ಒಟ್ಟು 61797 ಮತಗಳನ್ನು ಬಾಚಿಕೊಂಡಿದ್ದು, 2673 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನಕ್ಕೆ ಜಾರಿದ್ದು 59124 ಮತ ಪಡೆದುಕೊಂಡಿದ್ದಾರೆ.

ಆಶಾ ತಿಮ್ಮಪ್ಪ ಅವರು 34871 ಮತ ಪಡೆದುಕೊಂಡಿದ್ದಾರೆ. ಒಟ್ಟು 161554 ಮತಗಳ ಎಣಿಕೆ ಕಾರ್ಯ ನಡೆದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top