ಆಖಾಡದಲ್ಲಿ ದೋಸ್ತಿಗಳ ಜುಗಲ್ ಬಂಧಿ | ಗೆಲುವಿಗಾಗಿ ಪುತ್ತಿಲ ಹಾಗೂ ರೈ ಕಾದಾಟ | 256 ಮತಗಳ ಮುನ್ನಡೆಯಲ್ಲಿ ಕಾಂಗ್ರೆಸ್

ಪುತ್ತೂರು: ಅಶೋಕ್ ಕುಮಾರ್ ರೈ ಅವರು 52255 ಮತಗಳನ್ನು ಪಡೆದುಕೊಂಡು, 256 ಮತಗಳಿಂದ ಮುನ್ನಡೆ ಸಾಧಿಸಿಕೊಂಡಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಅವರು 51999 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ.

ಆಶಾ ತಿಮ್ಮಪ್ಪ ಅವರು 31304 ಮತಗಳನ್ನು ಪಡೆದುಕೊಂಡಿದ್ದು, ಈಗಾಗಲೇ 140651 ಮತಗಳ ಎಣಿಕೆ ಕಾರ್ಯ ಮುಕ್ತಾಯ ಕಂಡಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top