6ನೇ ಸುತ್ತಿನಲ್ಲಿ ಹೆಚ್ಚು ಮತ ಬಾಚಿಕೊಂಡ ಪುತ್ತಿಲ

ಪುತ್ತೂರು: 6ನೇ ಸುತ್ತಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು 23102 ಮತ ಪಡೆದುಕೊಂಡು, ಅಶೋಕ್ ಕುಮಾರ್ ರೈ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಅಶೋಕ್ ಕುಮಾರ್ ರೈ 24592 ಮತ ಪಡೆದುಕೊಂಡು, ಗೆಲುವಿನ ಅಂತರವನ್ನು 1490 ಮತಗಳ ಅಂತರಕ್ಕೆ ಕುಸಿದಿದೆ.

ಬಿಜೆಪಿ 15350 ಮತ ಪಡೆದುಕೊಂಡಿದೆ. ನೋಟಾ ಪರವಾಗಿ 273 ಮತ ಪಡೆದುಕೊಂಡಿದೆ. ಒಟ್ಟು 65377 ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top