5ನೇ ಸುತ್ತಿನ ಫಲಿತಾಂಶ | ಅಶೋಕ್ ರೈಗೆ 20094, ಪುತ್ತಿಲ 18873, ಆಶಾ 12505 | ನೋಟಾ ಪರ ಹೆಚ್ಚಳಗೊಂಡ ಮತ

ಪುತ್ತೂರು: 5ನೇ ಸುತ್ತಿನ ಫಲಿತಾಂಶ ಪ್ರಕಟವಾಗಿದ್ದು ಅಶೋಕ್ ಕುಮಾರ್ ರೈ 20094 ಮತ ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಪುತ್ತಿಲ 18873 ಮತ ಪಡೆದಿದ್ದಾರೆ.  ಒಟ್ಟು 50442 ಮತಗಳ ಎಣಿಕೆ ಈಗಾಗಲೇ ಮುಕ್ತಾಯಗೊಂಡಿದೆ.

ಬಿಜೆಪಿಯ ಆಶಾ ತಿಮ್ಮಪ್ಪ 12505 ಮತ, ಶಾಫಿ ಬೆಳ್ಳಾರೆ 986, ದಿವ್ಯಪ್ರಭಾ ಚಿಲ್ತಡ್ಕ 230, ವಿಶು ಕುಮಾರ್ 194, ಐವನ್ ಫೆರಾವೊ 134, ಸುಂದರ ಕೊಯಿಲ 196, ನೋಟಾ 230 ಮತ ಪಡೆದಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top