ಪುತ್ತೂರು: ಚುನಾವಣಾ ಪ್ರಚಾರದ ಕೊನಯ ದಿನವಾದ ಇಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡರು.
ಪುತ್ತೂರು ನಗರ ಹೊರ ವಲಯದ ಅಡಿಕೆ ಗಾರ್ಬಲ್ ಗಳು, ಸಣ್ಣ ಕೈಗಾರಿಕಾ ಕೇಂದ್ರ ಹಾಗೂ ಪುತ್ತೂರು ನಗರದ ವಿವಿಧ ಬಟ್ಟೆ ಮಳಿಗೆಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದರು.
ಅವರ ಜೊತೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪ್ರಮುಖರಾದ ಪ್ರಸನ್ನಶೆಟ್ಟಿ ಸಿಝ್ಲರ್ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಇದ್ದರು.
























