ಅವಳಿ ಸಹೋದರಿಯರ ಅವಳಿ ಮಾರ್ಕ್ಸ್ | ಪಿಯು ಫಲಿತಾಂಶದಲ್ಲಿ ಅಚ್ಚರಿಯ ಸಾಧನೆ

ಬೆಳ್ತಂಗಡಿ: ಸ್ಪಂದನಾ ಹಾಗೂ ಸ್ಪರ್ಷಾ ಅವಳಿ ಸಹೋದರಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ )  ಇಬ್ಬರೂ 600ರಲ್ಲಿ 594 ಸಮಾನ (ಶೇಕಡ 99)ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ.

ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಹೊನ್ನಪ್ಪ ಗೌಡ ಮತ್ತು ಗಿರಿಜಾ ಇವರ ಮೊಮ್ಮಕ್ಕಳು, ನೆರಿಯ ಉಮೇಶ್ ಗೌಡ ಪಿ‌.ಹೆಚ್- ‌ಮತ್ತು ಗೀತಾ ದಂಪತಿಯ ಅವಳಿ ಮಕ್ಕಳು ಇವರಾಗಿದ್ದಾರೆ.

ಇವರು ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿರುತ್ತಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top