ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾ ಕಚೇರಿ ಉದ್ಘಾಟನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿ ಸೋಮವಾರ ದರ್ಬೆ ರೈ ಎಸ್ಟೇಟ್ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಂಡಿತು.

ಗಣಹೋಮದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ  ಶಕುಂತಳಾ ಶೆಟ್ಟಿ,  ಕಾಂಗ್ರೆಸ್ ಮುಖಂಡರಾದ ಎಂಎಸ್ ಮುಹಮ್ಮದ್, ಚಂದ್ರಹಾಸ ಶೆಟ್ಟಿ  ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಡಾ ರಾಜಾರಾಂ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂಬಿ ವಿಶ್ವನಾಥ ರೈ,  ಈಶ್ವರ ಭಟ್ ಪಂಜಿಗುಡ್ಡೆ, ಮುರಳೀಧರ ರೈ ಮಠಂತಬೆಟ್ಟು ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನಿರಂಜನ ರೈ , ಶುಕೂರ್ ಹಾಜಿ ಎಪಿಎಂಸಿ , ಶಕೂರ್ ಹಾಜಿ ಕಲ್ಲೇಗ, ಸಾಯಿರಾ ಬಾನು, ಕ್ರಷ್ಣ ಪ್ರಸಾದ್ ಆಳ್ವ,  ಶಿವರಾಂ ಆಳ್ವ, ರಂಜಿತ್ ಬಂಗೇರಾ, ಸನತ್ ರೈ, ರಿಯಾಝ್ ಪರ್ಲಡ್ಕ, ಪ್ರಕಾಶ್ ಪುರುಷರ ಕಟ್ಟೆ, ಶೆರೀಪ್ ಬಲ್ನಾಡು, ಝುಬೈರ್ ಪಿಕೆ , ಪ್ರವೀಣ್ ಚಂದ್ರ ಆಳ್ವ,  ಭಾಸ್ಕರ ಕೋಡಿಂಬಾಡಿ, ನೂರುದ್ದೀನ್ ಸಾಲ್ಮರ, ಪಚ್ಚು ಸಿಝ್ಲರ್,   ಅಮರನಾಥ ಗೌಡ,  ಮೋಣು ಬಪ್ಪಳಿಗೆ, ರೋಶನ್ ರೈ ಬನ್ನೂರು,  ರಶೀದ್ ಮುರ ಮತ್ತಿತರರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top