ಮರೀಲ್ ಅಟೋ ರಿಕ್ಷಾ ತಂಗುದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅನಾವರಣ

ಪುತ್ತೂರು: ರಿಕ್ಷಾ ಚಾಲಕರು ಹಾಗೂ ದಾನಿಗಳ ಸಹಾಯದಿಂದ ಮರೀಲ್ ಆಟೋರಿಕ್ಷಾ ತಂಗುದಾಣ ದಲ್ಲಿ ಶುದ್ಧ,ತಂಪಾದ ಕುಡಿಯುವ ನೀರಿನ ಘಟಕ ವನ್ನು ನಿರ್ಮಿಸಲಾಯಿತು.

ಶನಿವಾರ ಸೌರಮಾನ ಯುಗಾದಿಯಂದು ಈ ನೀರಿನ ಘಟಕವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ , ಅಧ್ಯಕ್ಷ ರಾಜೇಶ್.ಕೆ ಪಾರ್ಕಿನ ಪ್ರಮುಖರಾದ ದಿನೇಶ್ ಕುಮಾರ್. ನಜೀರ್ . ಉದಯ್ ಕುಮಾರ್, ಅಸ್ಪಕ್, ಬ್ರಿಯನ್ ರಾಮಕೃಷ್ಣ ಹಾಗೂ ಪಾರ್ಕಿನ ಎಲ್ಲಾ ಚಾಲಕರು ಉಪಸ್ಥಿತರಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top