ಪೆರ್ನೆ-ಕರೆಕೋಡಿ-ಪೆಜಕ್ಕೊಡೆ-ಅಗರ್ತಬೈಲು-ಗುಂಡಿ ರಸ್ತೆ ಕಾಂಕ್ರಿಟೀಕರಣ ಮುಕ್ತಾಯ ಹಂತ | ಶಾಸಕ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸಿದ ಊರವರು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರ ಅನುದಾನದಲ್ಲಿ ಬಿಳಿಯೂರು ಗ್ರಾಮದ ಬೂತ್ ಸಂಖ್ಯೆ 31ರ ಪೆರ್ನೆ. ಕೆರೆ ಕೋಡಿ ಪೆಜಕ್ಕೊಡೆ ಪದ ಬರಿ ಅಗರ್ತ ಬೈಲು ಗುಂಡಿ ರಸ್ತೆ ಕಾಂಕ್ರಿಟೀಕರಣ ಮುಂಕ್ತಾ ಹಂತದಲ್ಲಿದೆ.

ಈ ಸಂಪರ್ಕ ರಸ್ತೆಗೆ ಆ ಭಾಗದ ಜನರ ಬೇಡಿಕೆಯಂತೆ ಶಾಸಕರು  25 ಲಕ್ಷ ಅನುದಾನ ಮಂಜೂರುಗೊಳಿಸಿದ್ದರು.

ಈ ಕಾಮಗಾರಿಗೆ ಅನುದಾನ ಒದಗಿಸಿಕೊಟ್ಟ ಜನಪ್ರಿಯ ಶಾಸಕರಿಗೆ ಈ ಭಾಗದ ಜನತೆ ಅಭಿನಂದನೆ ಸಲ್ಲಿಸಿದ್ದು, ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಅಚ್ಚೆ ದಿನ್, ಈ ಊರಿನ ಬೇಡಿಕೆ ಈಡೇರಿದೆ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top