ಅನ್ಯಾಡಿ :  “ನಂದಗೋಕುಲ” ಗೃಹಪ್ರವೇಶದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಶ್ರೀ ಹರೀಶ್  ಉಪಸ್ಥಿತಿ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿದ “ನಂದಗೋಕುಲ”ದ ಗೃಹಪ್ರವೇಶೋತ್ಸವ ಮಾ.30 ಗುರುವಾರ ನಡೆಯಿತು.

ಗೃಹಪ್ರವೇಶಕ್ಕೆ ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆಗಮಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮನೆಯ ಯಜಮಾನ ಹರೀಶ್, ಕುಸುಮ, ಮಕ್ಕಳಾದ ಚಿತ್ರೇಶ್, ವೈಷ್ಣವಿ, ಊರವರು ಆಗಮಿಸಿ ಧರ್ಮದರ್ಶಿಗಳನ್ನು ಗೌರವಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top