ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ  ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪೂಜನ ಜೆ. ಎಸ್  ರವರು ಶೇ 90% ಅಂಕ ಪಡೆದು ಡಿಸ್ಟ್ರಿಕ್ಸಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

.ಪುತ್ತೂರಿನ ಭಾರತೀಯ ನೃತ್ಯ ಶಾಲೆಯಲ್ಲಿ ಶ್ರುತಿರೋಶನ್ ಬೆಳ್ಳೂರು ಶಿಷ್ಯೆಯಾಗಿರುವ ಅವರು ಪ್ರಸ್ತುತ ನರಿಮೊಗರು ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರದ 6 ನೇ ತರಗತಿಯ ವಿದ್ಯಾರ್ಥಿನಿ.

ಒತ್ತೆಮುಂಡೂರು ಜಯರಾಮ ಪೂಜಾರಿ ಮತ್ತು ಶಾಲಿನಿ ದಂಪತಿ ಪುತ್ರಿ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top