ವಿದ್ಯುತ್ ಶಾಕ್ ಗೆ ಒಳಗಾದ ಜಗದೀಶ್ ಅವರಿಗೆ ಗಾಲಿ ಕುರ್ಚಿ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ವಿದ್ಯುತ್ ಶಾಕ್ ಗೆ ಒಳಗಾಗಿ ಬೆಡ್ ರಿಡನ್ ಆಗಿರುವ ಕೂರೇಲು ಮನೆ ರಾಮಣ್ಣ ಗೌಡರ ಪುತ್ರ ಜಗದೀಶ್ ಅವರಿಗೆ ಒಳತ್ತಡ್ಕ ನಿವಾಸಿ  ದೀಕ್ಷಾ ಅವರಿಗೆ ಇಲಾಖೆಯಿಂದ ಕೊಡಲಾದ  ಕುರ್ಚಿಯನ್ನು ನೀಡಲಾಯಿತು..

ಉಪಯೋಗ ಇಲ್ಲದ ಕಾರಣ ಮಾನವೀಯ ದೃಷ್ಟಿಯಿಂದ 3 ತಿಂಗಳ ಕಾಲಕ್ಕೆ ಜಗದೀಶ್ ಕೂರೇಲು ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನ ಸಿಬ್ಬಂದಿ, ಆಶಾ  ಕಾರ್ಯಕರ್ತೆಯರು, ವಾರ್ಡ್ ಮೆಂಬರ್  ಯತೀಶ್  ದೇವ , ಹರೀಶ್ ನಾಯಕ್ ಬಳಕ್ಕ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top