ಮದನ ಪೂಜಾರಿ ನಿಧನ

ಪುತ್ತೂರು: ಕುದ್ಮಾರು ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯಗುರು, ಕುದ್ಮಾರು ನಿವಾಸಿ ಮದನ ಪೂಜಾರಿ ಅವರು ಮಾ. 16ರಂದು ರಾತ್ರಿ ನಿಧನರಾದರು.

ವಿವಿಧ ಸಂಘ – ಸಂಸ್ಥೆಗಳಲ್ಲಿ, ದೇವಸ್ಥಾನ – ದೈವಸ್ಥಾನಗಳಲ್ಲಿ, ಪುತ್ತೂರು ತಾಲೂಕು ಬಿಲ್ಲವ ಸಂಘದಲ್ಲಿ ಸಕ್ರೀಯವಾಗಿ ಕೆಲಸ ನಿರ್ವಹಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು, ಓರ್ವ ಪುತ್ರಿಯನ್ನು ಅಗಲಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top