ಉಪ್ಪಿನಂಗಡಿ : ಉಪ್ಪಿನಂಗಡಿ ಮಖೆ ಜಾತ್ರೋತ್ಸವದ ಅಂಗವಾಗಿ ಶ್ರೀ ದುರ್ಗಾ ಫರ್ನಿಚರ್ ಅಂಡ್ ಹೋಮ್ ಅಪ್ಲೈಯನ್ಸ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ನೀಡುವ ನಿಟ್ಟಿನಲ್ಲಿ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯವಸ್ತೆ ಕಲ್ಪಿಸಲಾಗಿದೆ.

ಫೆ.18 ರಿಂದ ಆರಂಭಗೊಂಡಿದ್ದು, ಮಾ.24 ರ ತನಕ ನಡೆಯಲಿದೆ ಈ ಅವಧಿಯಲ್ಲಿ ಖರೀದಿ ಮೇಲೆ ವಿಶೇಷ ಆಫರ್ ಮತ್ತು ಉಡುಗೊರೆಗಳು ಲಭ್ಯವಿದೆ.


ಫರ್ನಿಚರ್ ಆಂಡ್ ಹೋಮ್ ಅಪ್ಲೈಯನ್ಸ್ ವಿನೂತನ ಮಾದರಿಯ ಡೈನಿಂಗ್ ಟೇಬಲ್, ದೇವರ ಸ್ಟ್ಯಾಂಡ್, ಸೋಫಾ ಸೆಟ್, ಕುಕ್ಕರ್ಸ್, ಮಿಕ್ಸಿ, ಗ್ರೈಂಡರ್ಸ್, ಕೃಷಿ ಉಪಕರಣಗಳು, ಬೆಡ್ ಶಿಟ್ಸ್, ಕರ್ಟನ್ಸ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಒದಗಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಶೇಷ ಆಪರ್ ಪಡೆಯಲು ಸಂಸ್ಥೆಯ ಮೊಬೈಲ್ ನಂಬರ್ 9901771273, 903558273 ಸಂಪರ್ಕಿಸಬಹುದು.