ಪುತ್ತೂರು : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಫೆ.18 ರಂದು ನಡೆದ ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ವಿಟ್ಲದ ರಾಟೆ ಶಿಕ್ಷಕ ಸೆನ್ಸಾಯಿ ಮಾಧವ ಅಳಿಕೆ ವಿಧ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.
ಕಳೆದ 30 ವರ್ಷಗಳಿಂದ ವಿಠಲ ಸುವರ್ಣ ರಂಗ ಮಂದಿರದಲ್ಲಿ ತರಬೇತಿ ನೀಡುತ್ತಿರುವ ವಿಜೇತ ಮಕ್ಕಳ ಹೆಸರು ಈ ಕೆಳಗಿನಂತಿವೆ,.
ವಿಟ್ಲ ಜೇಸೀಸ್ ಸ್ಕೂಲ್ :
ಧ್ರುವ ಕಟಾ:1st ಕುಮಿಟೆ:1st, ಸಾನ್ವಿ ಕಟಾ:3rd ಕುಮಿಟೆ : 3rd, .ಮನಸ್ವಿ ಬಿ ಕುಮಿಟೆ : 3rd, ದಕ್ಷ ಎನ್ ಕೆ ಕುಮಿಟೆ : 2nd, ಪ್ರಾಪ್ತಿ ಕಟಾ : 2nd ಕುಮಿಟೆ : 3rd, ಪ್ರಥಮ್ ಕಾಮತ್ ಕಟಾ : 2nd ಕುಮಿಟೆ : 3rd, ಡಿ.ಆಎ್. ಶ್ರೀಯಾ ಕಟಾ : 3rd ಕುಮಿಟೆ : 2nd, ಕೌಶಿಕ್ ಕಟಾ : 3rd ಕುಮಿಟೆ : 1st, ಶೀರ್ಶಿಕ್ ಸಿ ಕಟಾ : 1st ಕುಮಿಟೆ : 3rd, ಷಣ್ಮುಖ ಭಟ್ ಕೆ ಕಟಾ : 2nd ಕುಮಿಟೆ : 3rd, ನಿಧೀಶ್ ಕೆ ಕಟಾ : 3rd ಕುಮಿಟೆ : 2nd, ಶ್ರೀಯಾ ವಿ ಯು ಕಟಾ : 2nd ಕುಮಿಟೆ : 1st, ಸ್ಕಂದ ಕಟಾ : 3rd ಕುಮಿಟೆ : 3rd
ಸಂತ ರೀಟಾ ಶಾಲೆ ವಿಟ್ಲ :
ಪ್ರಣಮ್ಯ ಪಿ ಎಸ್ ಕಟಾ : 3rd ಕುಮಿಟೆ : 2, ಹೇಮಂತ್ ಕುಮಾರ್ ಕಟಾ : 1st ಕುಮಿಟೆ : 2nd, ಮೋಹಕ್ ಡಿ.ಆರ್. ಕಟಾ : 1st ಕುಮಿಟೆ :1st, ಪ್ರತೀಕ್ ಕಟಾ : 2nd ಕುಮಿಟೆ : 1st, ಲಿಖಿತ್ ಎಸ್ ಪಿ. ಕಟಾ : 2nd ಕುಮಿಟೆ : 3rd, ಸಂಭ್ರಮ್ ಎಸ್ ಸುವರ್ಣ ಕುಮಿಟೆ : 3rd, ಸುವಿಕ್ಷ್ ರೈ ಕಟಾ -1st, ಸೃಜನ್ ಕಟಾ : 1st ಕುಮಿಟೆ : 3rd, ಲಕ್ಷ್ಯ ಎನ್ ಕಟಾ : 3rd ಕುಮಿಟೆ : 2nd, ಮೌಷ್ಮಿ ಶೆಟ್ಟಿ ಕಟಾ : 3rd ಕುಮಿಟೆ : 2nd.,
ಮಾದರಿ ಶಾಲೆ ವಿಟ್ಲ :
ಪೃಥ್ವಿ ಎಂ ಕೆ ಕಟಾ : 3rd ಕುಮಿಟೆ : 1st, ರಿಷಿಕ್ ಆಳ್ವ ಆರ್ ಕಟಾ : 2nd ಕುಮಿಟೆ : 1st, ಕೌಶಿಕ್ ಕುಮಿಟೆ : 3rd, ಸಂಕೇತ್ ಶೆಟ್ಟಿ ಕಟಾ : 1st ಕುಮಿಟೆ : 2nd, ಸಂಪ್ರೀತ್ ಕುಮಿಟೆ : 3rd.
•ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು :
ರಿಷೋನ್ ಲಸ್ರಾದೊ ಕುಮಿಟೆ : 3rd, ರಿಯೋನ್ ಲಸ್ರಾದೊ ಕುಮಿಟೆ : 2nd,
ಪಡಿಬಾಗಿಲು ಸರಕಾರಿ ಶಾಲೆ :
ಹಿತಾಶ್ರೀ ಕಟಾ : 3rd ಕುಮಿಟೆ : 2nd,
•ವಿಠಲ ಪ್ರೌಢಶಾಲೆ ಮತ್ತು ಕಾಲೇಜು :
ಮೇಘನ ಕಟಾ : 3rd ಕುಮಿಟೆ : 2nd, ಭವಿಶ್ ಕಟಾ : 3rd ಕುಮಿಟೆ : 2nd,
ವಿಧ್ಯಾರ್ಥಿಗಳಿಗೆ ಮಾಧವ ಅಳಿಕೆ ಅವರ ಶಿಷ್ಯರಾದ ರೋಹಿತ್ ಎಸ್ ಎನ್, ನಿಖಿಲ್ ಕೆ ಟಿ, ನಿವೇದಿತಾ, ರೋಶಿನಿ, ಪಾವನ, ಕೇಶವ ತರಬೇತಿ ನೀಡಿರುತ್ತಾರೆ.
ತರಗತಿ ಸೇರಲು ಸಂಪರ್ಕಿಸಿ : 6364333433, 8152929723