ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಾಂತರಂಗದ 95ನೇ ಸರಣಿ | ಲಂಡನ್ ನ ದಿವ್ಯ ರವಿ ಅವರಿಂದ ಏಕವ್ಯಕ್ತಿ ರೂಪಕ

ಪುತ್ತೂರು : ನಗರದ ದರ್ಬೆಯಲ್ಲಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ನೃತ್ಯಾಂತರಂಗದ 95ನೇ ಸರಣಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಲಂಡನ್ ನ ದಿವ್ಯ ರವಿ ಅವರ ಏಕವ್ಯಕ್ತಿ ರೂಪಕ – ಕಾನ್ಹೋಪಾತ್ರ ಬಹಳ ಅದ್ಭುತವಾಗಿ ಮೂಡಿಬಂತು.

ಸಂಗೀತ ಗುರು ರಮಾ ಪ್ರಭಾಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top