ಪ್ರೇರಣಾ ಸಂಸ್ಥೆಯಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ | ಫೆ.9 ರಿಂದ ಫೆ.21 ರ ತನಕ ನೋಂದಾವಣೆ

ಪುತ್ತೂರು : ನಗರದ ಅರುಣಾ ಥಿಯೇಟರ್ ಎದುರಿನ, ಕೆನರಾ ಬ್ಯಾಂಕ್ ಸಮೀಪ ಇರುವ ಪ್ರಭು ಬಿಲ್ಡಿಂಗನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಕೋಚಿಂಗ್ ಸೆಂಟರ್‌ನಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು,  ಫೆ.9 ರಿಂದ ಫೆ.21 ರ ತನಕ ನೋಂದಾವಣೆ ನಡೆಯಲಿದೆ.

ಸರಕಾರಿ ಹುದ್ದೆಗಳಿಗೆ ಕೆಎಎಸ್ ಮತ್ತು ಐಎಎಸ್ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದು, ಮೊದಲು ಬಂದ 20 ಮಂದಿಗೆ ಮಾತ್ರ ಅವಕಾಶವಿದೆ.

ಆಸಕ್ತರು ಹೆಸರು ನೋಂದಾಯಿಸಲು ಪ್ರೇರಣಾ ಸಂಸ್ಥೆಯನ್ನು ಮುಖತಃ ಅಥವಾ ಮೊಬೈಲ್ ನಂಬರ್ 8904877721, 7204977721 ಅಥವಾ 08251-200721 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top