ಎಣ್ಮೂರು ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ

ಪುತ್ತೂರು : ಎಣ್ಮೂರು ಶಾಲೆಗೆ ಟೈಲ್ಸ್ ಅಳವಡಿಸಲು  50 ಸಾವಿರವನ್ನು ನೀಡಿದ ಅಬ್ದುಲ್‍ ಸತ್ತರ್‍ ಫ್ಯಾಮಿಲಿ ಉಲ್ಲಲಾಡಿ ಅವರ ತಂದೆಯನ್ನು ಸನ್ಮಾನಿಸಲಾಯಿತು.































ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಮೇಶ್ ಕೋಟೆ, ಅಧ್ಯಕ್ಷ ಪ್ರಕಾಶ್‍ ರೈ, ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್‍ ಶರೀಫ್‍ ಜಿ., ಉಪಾಧ್ಯಕ್ಷೆ ಸುನಿತಾ, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ ಹೇಮಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸನ್ಮಾನಿತರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top