ಪುತ್ತೂರು: ಜಿ.ಎಲ್. ಮಾಲಿನಲ್ಲಿ ಆರಂಭಗೊಂಡಿರುವ ಭಾರತ್ ಮಾಲ್ ಇದೀಗ ಮೂವಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿ. 27ರಂದು ಹೊಸ ವೇಳಾಪಟ್ಟಿಯನ್ನು ನೀಡಿದ್ದು, ಬುಕ್ಕಿಂಗಿಗಾಗಿ 8050253030 ಸಂಪರ್ಕಿಸುಂತೆ ಪ್ರಕಟಣೆ ತಿಳಿಸಿದೆ.
ಒಟ್ಟು 3 ಸ್ಕ್ರೀನಿನಲ್ಲಿ ಕಾಂತಾರ (ಕನ್ನಡ), ಅವತಾರ್: ದ ವೇ (ಇಂಗ್ಲೀಷ್), ವೇದಾ (ಕನ್ನಡ), ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು) ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿ ಸ್ಕ್ರೀನಿನಲ್ಲಿ ಒಟ್ಟು 4 ಪ್ರದರ್ಶನಗಳು ನಡೆಯುತ್ತಿವೆ.
ಸ್ಕ್ರೀನ್ 1ರಲ್ಲಿ ಬೆಳಿಗ್ಗೆ 10.30ರಿಂದ 1.09ರವರೆಗೆ ಕಾಂತಾರಾ ಕನ್ನಡ. ಮಧ್ಯಾಹ್ನ 1.30ರಿಂದ 4.51ರವರೆಗೆ ಹಾಗೂ ಸಂಜೆ 5.00ರಿಂದ ರಾತ್ರಿ 8.21ರವರೆಗೆ ಅವತಾರ್ : ದ ವೇ (2ಡಿ) ಹಾಗೂ ರಾತ್ರಿ 9ರಿಂದ 11.46ರವರೆಗೆ ವೇದಾ (ಕನ್ನಡ) ಸಿನಿಮಾ ಪ್ರದರ್ಶನಗೊಳ್ಳಲಿದೆ.
ಸ್ಕ್ರೀನ್ 2ರಲ್ಲಿ ಬೆಳಿಗ್ಗೆ 11.15ರಿಂದ 2.36ರವರೆಗೆ, ಮಧ್ಯಾಹ್ನ 3ರಿಂದ 6.21ರವರೆಗೆ, ಸಂಜೆ 6.30ರಿಂದ 9.51ರವರೆಗೆ, ರಾತ್ರಿ 10ರಿಂದ 1.21ರವರೆಗೆ ಅವತಾರ್ : ದ ವೇ (ಇಂಗ್ಲೀಷ್) 3D ಪ್ರದರ್ಶನಗೊಳ್ಳಲಿದೆ.
ಸ್ಕ್ರೀನ್ 3ರಲ್ಲಿ ಬೆಳಿಗ್ಗೆ 10.15ರಿಂದ 12.54ರವರೆಗೆ ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು), ಮಧ್ಯಾಹ್ನ 1.15ರಿಂದ 4.01ರವರೆಗೆ ವೇದಾ (ಕನ್ನಡ), ಸಂಜೆ 4.15ರಿಂದ 6.54ರವರೆಗೆ ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು), ರಾತ್ರಿ 7ರಿಂದ 9.46ರವರೆಗೆ ವೇದಾ (ಕನ್ನಡ) ಹಾಗೂ ರಾತ್ರಿ 10ರಿಂದ 12.39ರವರೆಗೆ ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು) ಸಿನಿಮಾ ಪ್ರದರ್ಶನಗೊಳ್ಳಲಿದೆ.
























