ಕೃಷಿ ಯಂತ್ರೋಪಕರಣ ಮಾರಾಟ – ಸೇವೆ ಮಳಿಗೆಯಿಂದ ಶಬ್ದ ಮಾಲಿನ್ಯ: ದೂರು ದಾಖಲು
ಪುತ್ತೂರು: ಕೃಷಿ ಸಲಕರಣೆಗಳ ವ್ಯಾಪಾರ ಮಳಿಗೆಯೊಂದು ಪರವಾನಗಿ ಪಡೆದು ಕಾರ್ಯ ನಿರ್ವಹಿಸಿದ್ದು, ಇಲ್ಲಿ ಮಾಡುವ ಯಂತ್ರೋಪಕರಣಗಳ ರಿಪೇರಿಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಕೋರ್ಟ್ ಆದೇಶದ ಅನ್ವಯ ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆಲ್ಲಿಕಟ್ಟೆ ನಿವಾಸಿ ಕಸ್ತೂರಿ ಬಾಳಿಗಾ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ದೂರಿನಲ್ಲಿ, ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಪರವಾನಗಿಯನ್ನು ಮಾರಾಟ ಮತ್ತು ಸೇವೆಗಾಗಿ ನೀಡಲಾಗಿದೆ. ಆದರೆ ಅವರು ಕೃಷಿ […]
ಕೃಷಿ ಯಂತ್ರೋಪಕರಣ ಮಾರಾಟ – ಸೇವೆ ಮಳಿಗೆಯಿಂದ ಶಬ್ದ ಮಾಲಿನ್ಯ: ದೂರು ದಾಖಲು Read More »










