ತಂಗಿಯ ಮರ್ಯಾದೆ ಹತ್ಯೆ ಮಾಡಿದ ಸಹೋದರರಿಗೆ ಗಲ್ಲು ಶಿಕ್ಷೆ
ದಲಿತ ಯುವಕನನನ್ನು ಮದುವೆಯಾದದ್ದಕ್ಕೆ ತುಂಬು ಗರ್ಭಿಣಿ ತಂಗಿಯನ್ನು ಜೀವಂತ ದಹಿಸಿದ್ದ ಸಹೋದರರು ಬೆಂಗಳೂರು : ದಲಿತ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದ ಸಹೋದರಿಯನ್ನು ಜೀವಂತ ಸುಟ್ಟುಕೊಂದಿದ್ದ ವಿಜಯಪುರದ ಮರ್ಯಾದ ಹತ್ಯೆ ಪ್ರಕರಣದ ಇಬ್ಬರು ಸಹೋದರರಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮರ್ಯಾದೆ ಹತ್ಯೆಗೈದ ಇಬ್ಬರು ಸಹೋದರರಿಗೆ ಮರಣದಂಡನೆ, ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ […]
ತಂಗಿಯ ಮರ್ಯಾದೆ ಹತ್ಯೆ ಮಾಡಿದ ಸಹೋದರರಿಗೆ ಗಲ್ಲು ಶಿಕ್ಷೆ Read More »










