ಅಗ್ನಿ ಪ್ರಳಯದಿಂದ ತತ್ತರಿಸಿದ ಅಮೆರಿಕ : 12 ಸಾವಿರಕ್ಕೂ ಅಧಿಕ ಕಟ್ಟಗಳು ನಾಶ
ಮೃತರ ಸಂಖ್ಯೆ 16ಕ್ಕೇರಿಕೆ ; ಬೆಂಕಿ ಇನ್ನಷ್ಟು ತೀವ್ರಗೊಳ್ಳುವ ಭೀತಿ ವಾಷಿಂಗ್ಟನ್ : ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಜ.7ರಂದು ಕಾಣಿಸಿಕೊಂಡಿರುವ ವಿನಾಶಕಾರಿ ಕಾಳ್ಗಿಚ್ಚು ಇನ್ನೂ ಶಮನಗೊಂಡಿಲ್ಲ. ಗಾಳಿಯ ಕಾರಣದಿಂದ ಹರಡುತ್ತಿರುವ ಭೀಕರ ಬೆಂಕಿಯ ಜ್ವಾಲೆ ಇಷ್ಟರ ತನಕ 12,000ಕ್ಕೂ ಅಧಿಕ ಕಟ್ಟಡಗಳನ್ನು ಆಪೋಶನ ತೆಗೆದುಕೊಂಡಿದೆ ಹಾಗೂ ಬಲಿಯಾದವರ ಸಂಖ್ಯೆ 16ಕ್ಕೇರಿದೆ. ಓರ್ವ ಹಾಲಿವುಡ್ ನಟ ಕೂಡ ಕಾಳ್ಗಿಚ್ಚಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಾವಿರಾರು ಸಿಬ್ಬಂದಿ ಅಗ್ನಿಯನ್ನು ನಿಯಂತ್ರಣಕ್ಕೆ ತರಲು ಹೋರಾಡುತ್ತಿದ್ದರೂ ಬಲವಾಗಿ ಬೀಸುತ್ತಿರುವ ಗಾಳಿ ಅವರ […]
ಅಗ್ನಿ ಪ್ರಳಯದಿಂದ ತತ್ತರಿಸಿದ ಅಮೆರಿಕ : 12 ಸಾವಿರಕ್ಕೂ ಅಧಿಕ ಕಟ್ಟಗಳು ನಾಶ Read More »