ಇರಾನ್ ಮೇಲೆ 2200 ಕೆಜಿ ಬಂಕರ್ ಬಸ್ಟರ್ ಬಾಂಬ್ ಹಾಕಿದ ಅಮೆರಿಕ
ಹಾರ್ಮುಜ್ ಜಲಸಂಧಿ ಬಳಿ ಇರುವ ಕ್ಷಿಪಣಿ ತಾಣಗಳನ್ನು ಗುರಿ ಮಾಡಿಕೊಂಡು ದಾಳಿ ಟೆಹ್ರಾನ್: ಇರಾನ್-ಇಸ್ರೇಲ್ ಮತ್ತು ಅಮೆರಿಕ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿರುವ ಇಮೆರಿಕ ಇರಾನ್ ಮೇಲೆ ಬರೋಬ್ಬರಿ 2200 ಕೆಜಿ ಬಾಂಬ್ ತಂದು ಹಾಕಿದೆ. ಇರಾನ್ ಹಿಡಿತದಲ್ಲಿರುವ ಜಗತ್ತಿನ ಪ್ರಮುಖ ನೌಕಾಮಾರ್ಗ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿ 2,200 ಕೆಜಿಯ ಬೃಹತ್ ಬಂಕರ್ ಬಸ್ಟರ್ ಬಾಂಬ್ ಹಾಕಿದೆ. ಇರಾನಿನ ಕ್ಷಿಪಣಿ ತಾಣಗಳನ್ನು ಈ ದಾಳಿಯಲ್ಲಿ ನಾಶ ಮಾಡಿರುವುದಾಗಿ […]
ಇರಾನ್ ಮೇಲೆ 2200 ಕೆಜಿ ಬಂಕರ್ ಬಸ್ಟರ್ ಬಾಂಬ್ ಹಾಕಿದ ಅಮೆರಿಕ Read More »










