ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ : ಅಮೆರಿಕ ಬೆದರಿಕೆಗೆ ಇರಾನ್ ಪ್ರತಿತಂತ್ರ
ಮಂಗಳವಾರ ರಾತ್ರಿಯೊಳಗೆ ಇರಾನನ್ನು ಸರ್ವನಾಶ ಮಾಡುವುದಾಗಿ ಎಚ್ಚರಿಸಿರುವ ಟ್ರಂಪ್ ಟೆಹ್ರಾನ್: ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆ3ನ್ನಲ್ಲೇ ಇರಾನ್ ತನ್ನ ರಕ್ಷಣೆಗೆ ತಂತ್ರ ಹೆಣೆದಿದೆ. ಟ್ರಂಪ್ ನೋಡೊದ ಗಡುವು ಸಮೀಪಿಸುತ್ತಿದ್ದಂತೆ ಇರಾನ್ ವಿದ್ಯುತ್ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಕರೆ ಕೊಟ್ಟಿದೆ. ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ ಮಧ್ಯಾಹ್ನ […]
ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ : ಅಮೆರಿಕ ಬೆದರಿಕೆಗೆ ಇರಾನ್ ಪ್ರತಿತಂತ್ರ Read More »










