ಅಳಕೆಮಜಲು ಶಾಲೆಗೆ ಡೆಸ್ಕ್, ಬೆಂಚು ಹಸ್ತಾಂತರ
ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಮಾಣಿ ವಲಯದ ಅಳಕೆ ಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಸಮುದಾಯ ಅಭಿವೃದ್ಧಿ ಜ್ಞಾನದೀಪ ಕಾರ್ಯಕ್ರಮದಿಂದ ಡೆಸ್ಕ್, ಬೆಂಚು ವಿತರಣೆ ಮಾಡಲಾಯಿತು. ಮಾಣಿ ವಲಯ ಅಳಕೆ ಮಜಲು ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟ ಅದ್ಯಕ್ಷರಾದ ಚಂದ್ರಹಾಸ, ಮತ್ತು ಶೌರ್ಯ ಸದಸ್ಯರು ಮುಖ್ಯ ಶಿಕ್ಷಕ ಇಸ್ಮಾಯಿಲ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರು, ಎಸ್‍ಡಿಎಂಸಿ ಅದ್ಯಕ್ಷ ತಿರುಮಲೇಶ್ವರ, ಉಪಾಧ್ಯಕ್ಷೆ ರೂಪ ಕಿಶೋರ್, ಎಸ್ ಡಿಎಂಸಿ ಸದಸ್ಯರು, ಪಂಚಾಯತ್ ಉಪದ್ಯಕ್ಷ […]
ಅಳಕೆಮಜಲು ಶಾಲೆಗೆ ಡೆಸ್ಕ್, ಬೆಂಚು ಹಸ್ತಾಂತರ Read More »