ಭಾರತದಲ್ಲೂ ಹರಡುತ್ತಿದೆ ಎಚ್‌ಎಂಪಿವಿ ವೈರಸ್ : ದೃಢಪಡಿಸಿದ ಐಸಿಎಂಆರ್
ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಸೋಂಕು ಪತ್ತೆ; ಮುನ್ನೆಚ್ಚರಿಕೆ ವಹಿಸಲು ಸೂಚನೆ ಬೆಂಗಳೂರು: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಕಾಣಿಸಿಕೊಂಡಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಎರಡೂ ಪ್ರಕರಣಗಳಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಹೀಗಾಗಿ ಮಕ್ಕಳಿಗೆ ಈ ವೈರಸ್ ಸೋಂಕು ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಚೀನದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿವಿ) ಭಾರಿ ಹಾವಳಿಯಿಟ್ಟಿದ್ದು, ಐದು ವರ್ಷ ಹಿಂದಿನ ಕೊರೊನ ಪರಿಸ್ಥಿತಿ ಮರುಕಳಿಸುವ ಭೀತಿ ತಲೆದೋರಿದೆ. ಈಗ ಭಾರತಕ್ಕೂ ಈ ವೈರಸ್ ಕಾಲಿಟ್ಟಿರುವುದು […]
ಭಾರತದಲ್ಲೂ ಹರಡುತ್ತಿದೆ ಎಚ್‌ಎಂಪಿವಿ ವೈರಸ್ : ದೃಢಪಡಿಸಿದ ಐಸಿಎಂಆರ್ Read More »