ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ
ಸುಳ್ಯ : ಕಾರು ಚಾಲಕನೊಬ್ಬ ಪೆಎಟ್ರೋಲು ಪಂಪ್‌ನಲ್ಲಿ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡ ನಂತರ ಹಣ ಪಾವತಿಸದೆ ಪರಾರಿಯಾದ ಘಟನೆ ಅರಂತೋಡುನ ನಯಾರ ಪೆಟ್ರೋಲ್ ಪಂಪ್‌ನಲ್ಲಿ ಶುಕ್ರವಾರ ನಡೆದಿದೆ. ಕೇರಳದ ಕಾಸರಗೋಡಿನ ನೋಂದಣಿ ಹೊಂದಿದ ಕಾರು ಪೆಟ್ರೋಲ್ ಪಂಪ್‌ಗೆ ಬಂದು ವಾಹನಕ್ಕೆ 2,510 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಪಾವತಿಸಿ ಎಂದು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿ ಪರಾರಿಯಾಗಿದ್ದಾನೆ. ಗಾಬರಿಗೊಂಡ ಪಂಪ್ ಸಿಬ್ಬಂದಿ ತಕ್ಷಣ ಜಾಲ್ಸೂರು ಚೆಕ್‌ಪೋಸ್ಟ್ ಮತ್ತು ಸ್ಥಳೀಯ […]
ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ Read More »










