ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ವ್ಯವಹಾರ 412.92 ಕೋಟಿ, ಶೇ.99.25 ಸಾಲ ವಸೂಲಾತಿ, 1.67 ಕೋಟಿ ರೂ. ಲಾಭ : ತಾರನಾಥ ಕಾಯರ್ಗ
ಸವಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25 ನೇ ಸಾಲಿನಲ್ಲಿ 412.92 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ. ಸಂಘದ ಆಡಿಟ್ ನಡೆದು ಸತತ 23ನೇ ಬಾರಿಗೆ “ಎ” ತರಗತಿ ಆಡಿಟ್ ವರ್ಗೀಕರಣಣದೊಂದಿಗೆ ಶೇಕಡಾ 99.25% ಸಾಲ ವಸೂಲಾತಿಯೊಂದಿಗೆ ರೂ 1.67 ಕೋಟಿ ಲಾಭಗಳಿಸಿದೆ. ಸಂಘವು ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದ್ದಾರೆ. ಸಂಘದಲ್ಲಿ 3525 ಸದಸ್ಯರಿದ್ದು, ರೂ. 5.72 ಕೋಟಿ ಪಾಲುಬಂಡವಾಳ ಮತ್ತು ರೂ. […]










