ಜನರನ್ನು ಕಂಗಾಲಾಗಿಸಿದ ಪೆಟ್ರೋಲು, ಡೀಸೆಲ್ ಬೆಲೆ ಏರಿಕೆ
ಕರ್ನಾಟಕದಲ್ಲಿ ಪೆಟ್ರೋಲ್ 107.16 ರೂ, ಡೀಸೆಲ್ 95.03 ರೂ. ಬೆಂಗಳೂರು: ತೈಲ ಕಂಪನಿಗಳು ಇಂದು ಮತ್ತೊಮ್ಮೆ ಪೆಟ್ರೋಲು ಮತ್ತು ಡೀಸೆಲ್ ಬೆಲೆ ಏರಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ. ಇದರಿಂದ 4 ದಿನಗಳ ಹಿಂದೆ 106.17 ರೂ.ಇದ್ದ ರೂಪೆಟ್ರೋಲ್ ಬೆಲೆ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ 95.03 ರೂ. ಗೆ ತಲುಪಿದೆ. ಪದೇ ಪದೆ ಆಗುತ್ತಿರುವ ಈ ದರ ಏರಿಕೆಯಿಂದ ತೀವ್ರ […]
ಜನರನ್ನು ಕಂಗಾಲಾಗಿಸಿದ ಪೆಟ್ರೋಲು, ಡೀಸೆಲ್ ಬೆಲೆ ಏರಿಕೆ Read More »










