ಇಂದು ನಾಲ್ಕನೇ ಟಿ20 ಪಂದ್ಯ : ಭಾರತ ಗೆದ್ದರೆ ಸರಣಿ ವಶ
ದಕ್ಷಿಣ ಆಫ್ರಿಕಾದ ಮೇಲೆ ಗೆಲ್ಲಲೇ ಬೇಕಾದ ಒತ್ತಡ ಲಖನೌ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ಇಂದು ಉತ್ತರ ಪ್ರದೇಶದ ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯಲ್ಲಿ 2–1ರಿಂದ ಮುನ್ನಡೆಯಲ್ಲಿರುವ ಭಾರತಕ್ಕೆ ಸರಣಿ ಜಯಿಸಲು ಇಲ್ಲಿ ಉತ್ತಮ ಅವಕಾಶ ಒದಗಿಬಂದಿದೆ. ಅದಕ್ಕೆ ಈ ಪಂದ್ಯ ಗೆಲ್ಲಬೇಕಿದೆ. ಅತ್ತ ಸರಣಿ ಗೆಲುವಿನ ಆಸೆ ಜೀವಂತವಾಗಿ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಕೂಡ ಈ ಪಂದ್ಯದಲ್ಲಿ ಜಯಿಸುವ ಒತ್ತಡದಲ್ಲಿದೆ. ಭಾರತ ತಂಡದ ನಾಯಕ […]
ಇಂದು ನಾಲ್ಕನೇ ಟಿ20 ಪಂದ್ಯ : ಭಾರತ ಗೆದ್ದರೆ ಸರಣಿ ವಶ Read More »










