ಅರಣ್ಯ ಇಲಾಖೆ ಹಾಗೂ ಕೆಸಿಡಿಸಿ ಇಲಾಖೆಯಿಂದ ರೈತರ ಜಮೀನು ಅತಿಕ್ರಮಣದ ಮೂಲಕ ದಬ್ಬಾಳಿಕೆ
ರೈತ ಸಂಘ, ಹಸಿರು ಸೇನೆ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ ಪುತ್ತೂರು : ಅರಣ್ಯ ಇಲಾಖೆ ಹಾಗೂ ಕೆ.ಸಿ.ಡಿ.ಸಿ ಇಲಾಖೆಯವರು ವಿನಃ ಕಾರಣ ರೈತರ ಜಮೀನುಗಳನ್ನು ತಮ್ಮದೆಂದು ಅತಿಕ್ರಮಿಸುವ ಮೂಲಕ ರೈತಾಪಿ ವರ್ಗಕ್ಕೆ ತೊಂದರೆ ಉಂಟು ಮಾಡುವುತ್ತಿದ್ದು, ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಎಚ್ಚರಿಕೆ ನೀಡಿದ್ದಾರೆ.ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಇಲಾಖೆ ಹಾಗೂ ಕೆಸಿಡಿಸಿ ರೈತರು ಹಲವಾರು ವರ್ಷಗಳಿಂದ […]
ಅರಣ್ಯ ಇಲಾಖೆ ಹಾಗೂ ಕೆಸಿಡಿಸಿ ಇಲಾಖೆಯಿಂದ ರೈತರ ಜಮೀನು ಅತಿಕ್ರಮಣದ ಮೂಲಕ ದಬ್ಬಾಳಿಕೆ Read More »










