ಮುಂಬಯಿ : ಬ್ರೇಕ್‌ಫೇಲ್ ಆಗಿ ಕಟ್ಟಡಕ್ಕೆ ಗುದ್ದಿದ ಬಸ್, 6 ಮಂದಿ ಸಾವು, 49 ಜನರಿಗೆ ಗಾಯ
100 ಮೀಟರ್ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ. ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್ ಆದ ಬಸ್ 100 ಮೀಟರ್ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ […]
ಮುಂಬಯಿ : ಬ್ರೇಕ್‌ಫೇಲ್ ಆಗಿ ಕಟ್ಟಡಕ್ಕೆ ಗುದ್ದಿದ ಬಸ್, 6 ಮಂದಿ ಸಾವು, 49 ಜನರಿಗೆ ಗಾಯ Read More »










