ಅನಾಥ ಬಾಲ್ಯದಿಂದ ಮುಖ್ಯಮಂತ್ರಿ ಪಟ್ಟದ ತನಕ…
ತಮಿಳುನಾಡಿನ ಮಹಾನಾಯಕನ ಬದುಕು ಸಿನೆಮಾದಷ್ಟೇ ರೋಚಕ ತಮಿಳುನಾಡಿನ ಸಿನಿಮಾ ರಂಗ, ರಾಜಕೀಯ ರಂಗ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಚಹರೆಯನ್ನು ಬದಲಾಯಿಸಿದ ಒಂದು ಹೆಸರು ಇದ್ದರೆ ಅದು ಖಚಿತವಾಗಿಯೂ ಎಂ.ಜಿ. ರಾಮಚಂದ್ರನ್ ಎಂದು ಹೇಳಬಹುದು. ಅವರ ಬದುಕಿನ ಪ್ರತಿಪುಟವೂ ಅವರ ಸಿನೆಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ. ಅನಾಥ ಬಾಲ್ಯದ ಅಸಹಾಯಕತೆ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ. ಆರ್ ಹುಟ್ಟಿದ್ದು ತಮಿಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ, ಅದೂ ಮಲಯಾಳಿ ಕುಟುಂಬದಲ್ಲಿ.ಎರಡೂವರೆ ವರ್ಷದ […]
ಅನಾಥ ಬಾಲ್ಯದಿಂದ ಮುಖ್ಯಮಂತ್ರಿ ಪಟ್ಟದ ತನಕ… Read More »










