ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು
ಉಡುಪಿ: ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಪತಿ ತನ್ನ ಪತ್ನಿಯ ವಿರುದ್ಧ ಚಿನ್ನ ಕದ್ದ ಆರೋಪ ಹೊರಿಸಿದ್ದಾರೆ. ಪತ್ನಿ ವನಿತಾ ಅವರು ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್ ಲಾಕರ್ ಕೀ ಕದ್ದು ಚಿನ್ನ ಎಗರಿಸಿದ್ದಾಗಿ ಪತಿ ಉಚ್ಚಿಲದ ಕಿರಣ್ ಕುಮಾರ್ ಅವರು ಆರೋಪಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲೆಕ್ಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುವ ಕಿರಣ್ ಕುಮಾರ್ ಅವರು ವನಿತಾ ಎಂಬುವವರೊಂದಿಗೆ 2016 ರಲ್ಲಿ […]
ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು Read More »










