ಜಾನುವಾರು ಸಾಗಿಸಿದವನ ಕಾಲಿಗೆ ಗುಂಡಿಕ್ಕಿದ ಪ್ರಕರಣ : ಅಪಪ್ರಚಾರ ಮಾಡಿದರೆ ಕಠಿಣ ಕ್ರಮ
ಕೃತ್ಯಕ್ಕೆ ಧರ್ಮ, ಜಾತಿ, ರಾಜಕೀಯವನ್ನು ಎಳೆದು ತರಬಾರದೆಂದು ಎಚ್ಚರಿಕೆ ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಸಮೀಪ ಬೆಳಗ್ಗೆ ಬುಧವಾರ ಜಾನುವಾರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಪ್ಪು ಪ್ರಚಾರಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಟೆಂಪೊದಲ್ಲಿ ಹತ್ತು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಪೊಲೀಸರು ಸುಮಾರು 10 ಕಿ.ಮೀ. ತನಕ ಬೆನ್ನಟ್ಟಿ ಗೋ ಸಾಗಾಟ ಮಾಡುತ್ತಿದ್ದವರನ್ನು ತಡೆದಿದ್ದು, ಈ ಸಂದರ್ಭ ಟೆಂಪೊ ಚಾಲಕ ಅಬ್ದುಲ್ಲ […]
ಜಾನುವಾರು ಸಾಗಿಸಿದವನ ಕಾಲಿಗೆ ಗುಂಡಿಕ್ಕಿದ ಪ್ರಕರಣ : ಅಪಪ್ರಚಾರ ಮಾಡಿದರೆ ಕಠಿಣ ಕ್ರಮ Read More »










