ಬೆಳ್ತಂಗಡಿ : ಒಂದೇ ರಾತ್ರಿ 10 ಕಡೆ ಕಳ್ಳತನ
ಅಂಗಡಿ, ಕಚೇರಿಗಳಿಗೆ ನುಗ್ಗಿ ಕಳ್ಳತನ ಮಾಡಿರುವ ಕಳ್ಳರು ಬೆಳ್ತಂಗಡಿ : ಸೋಮವಾರ ತಡರಾತ್ರಿ ಬೆಳ್ತಂಗಡಿ ನಗರದಾದ್ಯಂತ ಹತ್ತು ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ನಗರದ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಕಟ್ಟಡದಲ್ಲಿರುವ ಸಮೃದ್ಧಿ ಎಂಟರ್ಪ್ರೈಸಸ್ ಅನ್ನು ಗುರಿಯಾಗಿಸಿಕೊಂಡು ಕಳ್ಳರು ಒಳನುಗ್ಗಿ ಸುಮಾರು 1.50 ಲಕ್ಷ ರೂ. ನಗದನ್ನು ಕದ್ದಿದ್ದಾರೆ. ಸುಳಿವು ಸಿಗಬಾರದೆಂಬ ಕಾರಣಕ್ಕೆ ಕಳ್ಳರು ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ, ಮೆಮೊರಿ ಕಾರ್ಡ್ಗಳನ್ನು […]
ಬೆಳ್ತಂಗಡಿ : ಒಂದೇ ರಾತ್ರಿ 10 ಕಡೆ ಕಳ್ಳತನ Read More »










