ಟ್ರಂಪ್ ಡಿನ್ನರ್ ಕೂಟದಲ್ಲಿ ಗುಂಡು ಹಾರಿಸಿದಾತ ಅರೆಸ್ಟ್
ವರದಿಗಾರರ ಔತಣಕೂಟದಲ್ಲಿ ಟ್ರಂಪ್ ದಂಪತಿ ಇರುವಾಗಲೇ ಗುಂಡು ಹಾರಾಟ ವಾಷಿಂಗ್ಟನ್: ಶ್ವೇತಭವನದ ಸಮೀಪ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವರದಿಗಾರರ ಔತಣಕೂಟದಲ್ಲಿ ಗುಂಡು ಹಾರಿಸದವನನ್ನು ಬಂಧಿಸಲಾಗಿದೆ. ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿದ್ದು, ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಪತ್ರಕರ್ತರ ಜೊತೆಗಿನ ಡಿನ್ನರ್ ವೇಳೆ ನಡೆದ ಗುಂಡಿನ ದಾಳಿಯ ಬಗ್ಗೆ ಟ್ರಂಪ್ ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.ಸೀಕ್ರೆಟ್ ಸರ್ವಿಸ್ ಮತ್ತು […]
ಟ್ರಂಪ್ ಡಿನ್ನರ್ ಕೂಟದಲ್ಲಿ ಗುಂಡು ಹಾರಿಸಿದಾತ ಅರೆಸ್ಟ್ Read More »










