ಇರಾನ್ ಪರ್ವತದಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಪೈಲಟ್ ರಕ್ಷಣೆ
ಧ್ವಂಸಗೊಂಡಿದ್ದ ಎಫ್-15 ಈಗಲ್ ಸ್ಟ್ರೈಕ್ ಯುದ್ಧ ವಿಮಾನದ ಪೈಲಟ್ ಟೆಹ್ರಾನ್: ಇರಾನ್ನಲ್ಲಿ ಧ್ವಂಸಗೊಂಡಿದ್ದ ಎಫ್-15 ಈಗಲ್ ಸ್ಟ್ರೈಕ್ ಯುದ್ಧ ವಿಮಾನದ ಪೈಲಟ್ ಅನ್ನು ಶನಿವಾರ ರಾತ್ರಿ ನಡೆಸಿದ ಸಾಹಸಮಯ ಕಾರ್ಯಾಚರಣೆಯಲ್ಲಿ ಅಮೆರಿಕ ರಕ್ಷಣೆ ಮಾಡಿದೆ. ಇರಾನ್ ನೈರುತ್ಯ ಪ್ರಾಂತ್ಯದಲ್ಲಿ ‘ಸಾವು-ಬದುಕು’ ಮಿಷನ್ ಹೆಸರಿನಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆಗೆ ಇಳಿದ ಅಮೆರಿಕದ ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು, ಸರಕು ಸಾಗಣೆ ವಿಮಾನಗಳು, ನೂರಾರು ಯೋಧರ ಮೂಲಕ ಪೈಲಟ್ ಅನ್ನು ರಕ್ಷಿಸಲಾಗಿದೆ. ಶನಿವಾರ ರಾತ್ರಿ ಶತ್ರು ಪ್ರದೇಶದೊಳಗೆ ನುಗ್ಗಿದ […]
ಇರಾನ್ ಪರ್ವತದಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಪೈಲಟ್ ರಕ್ಷಣೆ Read More »










