ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ
ವೇಣೂರು: ಬಂಗಾರದ ಒಡವೆಗಳಿಗೆ ಪಾಲಿಶ್ ಮಾಡುವ ಮತ್ತು ತೊಳೆದು ಕೊಡುವುದಾಗಿ ನಂಬಿಸಿ ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಫೆ. 10 ರಂದು ಕಾಶಿಪಟ್ಣದ ಪಾಣಿಲಾಜೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನ ತೊಳೆದು, ಪಾಲಿಶ್ ಮಾಡುವುದಾಗಿ ಹೇಳಿ ರಾಸಾಯನಿಕದ ಮೂಲಕ ಚಿನ್ನವನ್ನು ಕರಗಿಸಿ ಮನೆಮಂದಿಗೆ ವಂಚಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಬಿಹಾರ ಮೂಲದ ಚಂದನ್ (30) ಎಂಬಾತ ಸೆರೆಯಾಗಿದ್ದಾನೆ. ಆತನನ್ನು […]
ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ Read More »










