ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕನ 4 ವರ್ಷದ ಪುತ್ರ ಸಾವು
ಬೆಂಗಳೂರು: ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಆಕಸ್ಮಿಕವಾಗಿ ಲಿಫ್ಟ್ ಒಳಗಡೆ ಸಿಕ್ಕಿ ಮೃತಪಟ್ಟ ನತದೃಷ್ಟ ಬಾಲಕ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕನ 4 ವರ್ಷದ ಪುತ್ರ ಸಾವು Read More »










