ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ
ಮಂಗಳೂರು ತಾಲೂಕು ಕಂದಾವರ ಪದವು ನಿವಾಸಿ ಖ್ಯಾತ ನಾಟಕಕಾರರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಭರತ್ ಎಸ್. ಕರ್ಕೇರ ಇವರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ “ರಾಷ್ಟ್ರೀಯ ಯುವ ದಿನಾಚರಣೆ”ಯ ನಿಮಿತ್ತ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ವತಿಯಿಂದ ಕೊಡಲ್ಪಡುವ ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿ”ಕಲಾ ವಿಭೂಷಣ ಪ್ರಶಸ್ತಿ – 2026 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ತಮ್ಮದೇ ಆದ […]
ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ Read More »










